ಮಂಗಳೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರು ಗಂಭೀರ ಗಾಯಗೊಂಡ ಘಟನೆ ಬಜಪೆ ಸಮೀಪದ ಭಟ್ರಕೆರೆ ಬಳಿ ನಡೆದಿದೆ.
ಬೈಕ್ ಹಾಗೂ ಆ್ಯಕ್ಟಿವಾ ನಡುವೆ ಅಪಘಾತ ನಡೆದಿದೆ. ಎದುರುಗಡೆಯಿಂದ ಬಂದ ಆ್ಯಕ್ಟಿವಾ ಸ್ಕೂಟರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಎರಡೂ ವಾಹನಗಳ ಸವಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Kshetra Samachara
30/01/2021 06:11 pm