ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸಂಪೂರ್ಣ ಹದಗೆಟ್ಟ ಬನ್ನೇರಳಕಟ್ಟೆ ಸಮೀಪದ ರಸ್ತೆ

ಕುಂದಾಪುರ: ಮಂದಾರ್ತಿ ಮಾರ್ಗವಾದ ಬನ್ನೇರಳಕಟ್ಟೆ ಸಮೀಪದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರಿಗೆ ಓಡಾಟ ನೆಡೆಸಲು ತುಂಬಾನೇ ಕಷ್ಟವಾಗುತ್ತಿದೆ. ರಸ್ತೆಯು ಸಂಪೂರ್ಣ ಕಲ್ಲು ಮಯವಾಗಿದ್ದು ಮುಂದಿನ ದಿನಗಳಲ್ಲಿ ಮಳೆ ಬಂದಾಗ ಈ ರಸ್ತೆ ಸಂಪೂರ್ಣ ಹದಗೆಡುವ ಸಾಧ್ಯತೆಯಿದ್ದು ಆದಷ್ಟು ಬೇಗನೆ ರಸ್ತೆ ನಿರ್ಮಿಸಬೇಕೆಂದು ಸಾರ್ವಜನಿಕ ಒತ್ತಾತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

08/04/2022 04:52 pm

Cinque Terre

2.05 K

Cinque Terre

1

ಸಂಬಂಧಿತ ಸುದ್ದಿ