ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ‘ನಮ್ಮ ಮನೆ ನಮ್ಮ ಹಿರಿಯರು’ ಅಭಿಯಾನ ಆರಂಭ : ಕಾರಣ ಏನ್ ಗೊತ್ತಾ?

ಉಡುಪಿ: ವಿಶ್ವದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದರ ಮಧ್ಯೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿರಿಯರ ರಕ್ಷಣೆಗಾಗಿ ಉಡುಪಿಯಲ್ಲಿ ವಿನೂತನ ಅಭಿಯಾನವೊಂದು ಆರಂಭವಾಗಿದೆ.

ಎಸ್ ಕೋವಿಡ್ ಸೋಂಕಿನಿಂದ ಹಿರಿಯ ನಾಗರಿಕರನ್ನು ರಕ್ಷಿಸಲು ಜಿಲ್ಲೆಯಲ್ಲಿ ‘ನಮ್ಮ ಮನೆ; ನಮ್ಮ ಹಿರಿಯರು’ ಎಂಬ ವಿನೂತನ ಅಭಿಯಾನ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಶುಕ್ರವಾರ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿದ ಅವರು, ‘ನಮ್ಮ ಮನೆಯ ಹಿರಿಯರನ್ನು ನಾವು ರಕ್ಷಿಸಿಕೊಳ್ಳುತ್ತೇವೆ’ ಎಂಬ ಅಫಿಡವಿಟ್ ಸಿದ್ಧಪಡಿಸಿ ಕುಟುಂಬದ ಸದಸ್ಯರಿಂದ ಸಹಿ ಪಡೆಯುವ ಅಭಿಯಾನ ಶೀಘ್ರ ಆರಂಭವಾಗಲಿದೆ.

ಇದರಿಂದ ಹಿರಿಯ ಜೀವಗಳು ಉಳಿಯಲಿವೆ' ಎಂದರು.

Edited By : Nirmala Aralikatti
Kshetra Samachara

Kshetra Samachara

02/10/2020 07:50 pm

Cinque Terre

8.22 K

Cinque Terre

0

ಸಂಬಂಧಿತ ಸುದ್ದಿ