ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪುತ್ತಿಗೆ ಶ್ರೀಗಳಿಗೆ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ ಪೇಟ !

ಉಡುಪಿ: ವಿಶ್ವದಾದ್ಯಂತ ಶ್ರೀಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ಷಷ್ಟ್ಯಬ್ಧಪೂರ್ತಿ ಪರ್ವಕಾಲದ ನಿಮಿತ್ತವಾಗಿ ಬೆಂಗಳೂರಿನ ಭಕ್ತವೃಂದದವರು ಅತ್ಯಂತ ವೈಭವದಿಂದ ಅಭಿನಂದನೆಯನ್ನು  ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಅಲಂಕರಿಸಿದ್ದ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ್ದ ಪೇಟವನ್ನು ಪೂಜ್ಯ ಶ್ರೀಪಾದರಿಗೆ ತೊಡಸಿದರು.  ಅನೇಕ ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/04/2022 04:13 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ