ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೇರ ಐಸಿಯು ಅವಶ್ಯಕತೆ ಉಡುಪಿಯಲ್ಲಿ ಪ್ರಾರಂಭ: ಕೋವಿಡ್ ತಜ್ಞ ಡಾ.ಶಶಿಕಿರಣ ಉಮಾಕಾಂತ್

ಉಡುಪಿ: ತೀವ್ರ ಕೋವಿಡ್-19 ಕಾರಣದಿಂದ ನೇರ ಐಸಿಯು ಅವಶ್ಯಕತೆ ಉಡುಪಿಯಲ್ಲಿ ಪ್ರಾರಂಭ ಗೊಂಡಿದೆ. ಹೀಗಾಗಿ ಕೋವಿಡ್-19 ಕುರಿತಂತೆ ಜನತೆ ಜಾಗೃತೆ ವಹಿಸುವಂತೆ ನಗರದ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಕೋವಿಡ್‌ ತಜ್ಞ ಡಾ.ಶಶಿಕಿರಣ ಉಮಾಕಾಂತ್ ಎಚ್ಚರಿಸಿದ್ದಾರೆ.

ಒಮೈಕ್ರಾನ್ ಎಲ್ಲರೂ ಭಾವಿಸುವಂತೆ ‘ಸೌಮ್ಯ’ ಅಲ್ಲ. ಇದು ‘ಕಡಿಮೆ’ ಜನರಲ್ಲಿ ತೀವ್ರ ಕೋವಿಡ್-19 ಉಂಟು ಮಾಡಬಲ್ಲದು ಎಂದು ಅವರು ಫೇಸ್‌ಬುಕ್‌ನ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ನೇರವಾಗಿ ಐಸಿಯುಗೆ ಸೇರುವವರ ಸಂಖ್ಯೆ ಹೆಚ್ಚತೊಡಗಿದೆ ಎಂದು ಪಡೆದಿರುವ ಡಾ.ಶಶಿಕಿರಣ್ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

11/01/2022 06:58 pm

Cinque Terre

5.79 K

Cinque Terre

0