ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮಂಗಗಳ ಮಾರಣ ಹೋಮ; ವಿಷ ಪ್ರಾಶನ ಶಂಕೆ

ಕಾರ್ಕಳ : ಕಾರ್ಕಳ ಬಾರಾಡಿ ಕಾಂತಾವರ ಸಮೀಪದ 15 ಕ್ಕೂ ಅಧಿಕ ಮಂಗಗಳು ಸಾವನ್ನಪ್ಪಿರುವ ಸ್ಥಿತಿಯಲ್ಲಿ ತಡರಾತ್ರಿ ಪತ್ತೆಯಾಗಿದೆ.

ಕಾರ್ಕಳ ತಾಲೂಕಿನ ಬಾರಾಡಿ ಕಾಂತಾವರ ಸಮೀಪದಲ್ಲಿ ಯಾರೋ ಕಿಡಿಗೇಡಿಗಳು ಈ ಮಂಗಗಳಿಗೆ ವಿಷ ಪ್ರಾಶನ ಮಾಡಿಸಿ ಸತ್ತ ಮಂಗಗಳನ್ನು ಚೀಲದಲ್ಲಿ ತುಂಬಿಸಿ ರಸ್ತೆಗೆ ಎಸೆದು ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/10/2020 01:32 pm

Cinque Terre

17.78 K

Cinque Terre

2