ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುರುವೇಕೆರೆ: ಕಾಂಗ್ರೆಸ್ ಜೋಡೋ ಯಾತ್ರೆಗೆ ಪೂರ್ವಭಾವಿ ಸಭೆ

ತುರುವೇಕೆರೆ: ತುರುವೇಕೆರೆಯಲ್ಲಿ ಗುರುವಾರ ನಡೆದ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಲವು ಕಾರ್ಯಕರ್ತರು, ಸ್ಥಳೀಯ ಮುಖಂಡರ ಜೊತೆ ನಡೆಸಿದರು. ಮಾಜಿ ಶಾಸಕ ಷಡಕ್ಷರಿ, ಮುಖಂಡರಾದ ಬೆಮೆಲ್ ಕಾಂತರಾಜು, ಮುರಳಿ ಧರ್ ಹಾಲಪ್ಪ, ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಪ್ರಸಾದ್, ರಾಮಕೃಷ್ಣ, ರಂಗಪ್ಪ, ಪ್ರಸನ್ನ ಕುಮಾರ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್ ತುಮಕೂರು

Edited By : Vijay Kumar
Kshetra Samachara

Kshetra Samachara

16/09/2022 10:32 am

Cinque Terre

4.32 K

Cinque Terre

0

ಸಂಬಂಧಿತ ಸುದ್ದಿ