41 ವರ್ಷಗಳ ಬಳಿಕದ ನಂತರ ಕೋಡಿ ಹೋದ ದೊಡ್ಡ ಬಾಣಗೆರೆ ಕೆರೆಗೆ ಭೇಟಿ ನೀಡಿ ಗ್ರಾಮಸ್ಥರ ಸಂತಸದ ಘಳಿಗೆ ಯಲ್ಲಿ ಭಾಗವಹಿಸಿದ ಶಾಸಕ ರಾದ ಡಾ.ಸಿ.ಎಂ ರಾಜೇಶ್ ಗೌಡ ಗ್ರಾಮಸ್ಥರೊಂದಿಗೆ ಕುಣಿದು ಕೊಪ್ಪಳಿಸಿದರು. ಕೆರೆ ಕೋಡಿ ಹೊಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಡಿಜೆ ಹಾಕಿಸಿ ಶಾಸಕರೊಂದಿಗೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಗುಜ್ಜಾರಪ್ಪ, ಪ್ರಕಾಶ್ ಗೌಡ್ರು, ಮುಖಂಡ ಅಜ್ಜೇಗೌಡ,ವನ್ಯಜೀವಿ ತಜ್ಞ ಬಿ.ವಿ ಗುಂಡಪ್ಪ, ಮುಖಂಡ ರಾದ ಈರಣ್ಣ ನವರು, ಶ್ರೀಧರ್, ಜೆಸಿಬಿ ಈರಣ್ಣ, ರಾಜಣ್ಣ, ಡಿವಿ ಈರಣ್ಣ, ಸುರೇಶ್, ಜಗದೀಶ್ ಗೌಡ, ರವೀಂದ್ರ ಗುಜ್ಜರ್, ರಘು, ದಯಾನಂದ ಗೌಡ, ತನು, ಮನು, ತಿಪ್ಪೇಸ್ವಾಮಿ, ನಾಗರಾಜ್, ಶಿವಕುಮಾರ್, ಉಮೇಶ್, ರೇವಣ್ಣ ಇನ್ನಿತರ ಮುಖಂಡರು ಕಾರ್ಯ ಕರ್ತರು ಮುಖಂಡರು ಇದ್ದರು.
ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್ ತುಮಕೂರು
Kshetra Samachara
12/10/2022 10:03 pm