ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ಅಪರಿಚಿತ ಹಸುಗಳ ಪತ್ತೆಗೆ ಗ್ರಾಮಸ್ಥರ ಮನವಿ

ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ದೊಡ್ಡ ಪಾಲನಹಳ್ಳಿ ಯಲ್ಲಿ ಬುಧವಾರ ರಾತ್ರಿ 3 ಅಪರಿಚಿತ ಹಸುಗಳು ಕಂಡು ಬಂದಿದ್ದು ಸಂಬಂಧ ಪಟ್ಟ ಮಾಲೀಕರು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸಂಬಂಧ ಪಟ್ಟ ಇಲಾಖೆಯಾಗಲೀ, ಮಾಲೀಕರು ಬಂದು ಸಮಸ್ಯೆ ಬಗೆಹರಿ ಸಬೇಕು ಎಂದಿದ್ಧಾರೆ.

Edited By : Nirmala Aralikatti
Kshetra Samachara

Kshetra Samachara

29/09/2022 08:45 am

Cinque Terre

1.26 K

Cinque Terre

0