ಇಸ್ಲಾಮಾಬಾದ್: ಪಾಕಿಸ್ತಾನಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರು ಬಕ್ರೀದ್ ಹಬ್ಬಕ್ಕಾಗಿ ದಾನ ಮಾಡಲು ತಂದಿದ್ದ ಮೇಕೆಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡಲು ಹಾಗೂ ದಾನ ಮಾಡಲು ಕಮ್ರಾನ್ ಅಕ್ಮಲ್ ಆರು ಮೇಕೆಗಳನ್ನು ಖರೀದಿಸಿದ್ದರು. ಅವುಗಳನ್ನು ಲಾಹೋರ್ನಲ್ಲಿರುವ ಅವರ ಮನೆಯ ಹೊರಗೆ ಕಟ್ಟಲಾಗಿತ್ತು. ಈ ಪೈಕಿ ಒಂದು ಮೇಕೆಯನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ಅಕ್ಮಲ್ ತಂದೆ ದೂರಿದ್ದಾರೆ.
PublicNext
08/07/2022 02:45 pm