ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೈಮ್ ಚೆನ್ನಾಗಿಲ್ಲ ಬಿಡಿ. ಕಳೆದ ಒಂದು ವರ್ಷದಿಂದಲೇ ಕಳಪೆ ಫಾರ್ಮ್‌ನಲ್ಲಿಯೇ ವಿರಾಟ್ ಇದ್ದಾರೆ. ಈ ಹಿನ್ನೆಲೆಯಲ್ಲೋ ಏನೋ. ಕೊಹ್ಲಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.
ಹೌದು. ಬಿಸಿಸಿಐ ಈಗ ಹೊಸ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ವಿರಾಟ್ ಕೊಹ್ಲಿಯನ್ನ ಕೈ ಬಿಡೋ ಪ್ಲಾನ್ ಇದೆ ಅಂತಲೇ ಮೂಲಗಳು ಹೇಳುತ್ತಿವೆ.
ಆಂಗ್ಲರ ವಿರುದ್ಧ ಟಿ20 ಎರಡು ಪಂದ್ಯಗಳಿವೆ. ಇದರಲ್ಲಿ ಕೊಹ್ಲಿ ಮಿಂಚಲೇಬೇಕು. ಇಲ್ಲದೇ ಹೋದ್ರೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಿಂದ ಹೊರಗುಳಿಯೋದು ಗ್ಯಾರಂಟಿ ಅಂತಲೇ ಹೇಳಲಾಗುತ್ತಿದೆ.
PublicNext
07/07/2022 03:05 pm