ನವದೆಹಲಿ:ಭಾರತೀಯ ಕ್ರಿಕೆಟ್ ಮಂಡಳಿ ಈಗಾಗಲೇ ಮಹಿಳಾ ಐಪಿಎಲ್ ಆರಂಭಿಸಲು ಪ್ಲಾನ್ ಮಾಡಿದ್ದು, ಅದರ ಪ್ರಕ್ರಿಯೆಗಳು ಈಗ ಆರಂಭಗೊಂಡಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.
2023 ರ ಹೊತ್ತಿಗೆ ಮಹಿಳಾ ಐಪಿಎಲ್ ಪಂದ್ಯ ಆರಂಭಗೊಳ್ಳುತ್ತಿದೆ. ಹರಾಜು ಮತ್ತು ಇತರ ಪ್ರೊಸೆಸ್‌ಗಳ ಕುರಿತು ಈಗಾಗಲೇ ಪ್ಲಾನಿಂಗ್ ನಡೆಯುತ್ತಿದೆ.
ಮುಂದಿನ ಎಜಿಎಂ ಮೀಟಿಂಗ್‌ನಲ್ಲಿ ಈ ಬಗ್ಗೆ ಒಪ್ಪಿಗೆ ಪಡೆದು ಅಧಿಕೃತವಾಗಿಯೇ ಎಲ್ಲವನ್ನೂ ಹೇಳೋ ಪ್ಲಾನ್ ಕೂಡ ಇದೆ ಎಂದು ಮೂಲಗಳು ಹೇಳ್ತಿವೆ.
PublicNext
19/04/2022 12:19 pm