ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ 'ಉಣಕಲ್ ಪ್ರೀಮಿಯರ್ ಲೀಗ್' (ಯುಪಿಎಲ್) ಆಯೋಜಿಸಿದೆ.
ಫೆಬ್ರವರಿ 3ರಿಂದ ಯುಪಿಎಲ್‌ನ 2ನೇ ಆವೃತ್ತಿಯು ಆರಂಭವಾಗಲಿದ್ದು, ಎಂಟು ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಈ ಕ್ರಿಕೆಟ್ ಹಬ್ಬಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೀಡಿಯಾ ಪಾರ್ಟನರ್ ಆಗಿದೆ.
PublicNext
31/01/2022 03:43 pm