ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಪುನಂ ರಾವುತ್ ಬೇಸರ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಆಟವನ್ನ ಪ್ರದರ್ಶಿಸಿದ ಮೇಲೂ ಮಹಿಳಾ ವಿಶ್ವಕಪ್ ಪಂದ್ಯದಿಂದ ಹೊರಗುಳಿದಿರೋದು ಅತೀವ ಬೇಸರ ತಂದಿದೆ ಅಂತಲೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
2021 ರ ಪಂದ್ಯದಲ್ಲಿ ಚೆನ್ನಾಗಿಯೇ ಆಡಿದ್ದೇನೆ. ಅಂತರಾಷ್ಟ್ರೀಯ ಪಂದ್ಯದಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದೇನೆ .ಆದರೂ ಈ ಸಲದ ಮಹಿಳಾ ವಿಶ್ವಕಪ್ ಪಂದ್ಯದಿಂದ ಹೊರಗುಳಿದಿರೋದು ಬೇಸರದ ತಂದಿದೆ ಅಂತಲೇ ಪುನಂ ರಾವುತ್ ಹೇಳಿಕೊಂಡಿದ್ದಾರೆ.
PublicNext
07/01/2022 02:04 pm