ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SA 2nd Test: 2ನೇ ಇನ್ನಿಂಗ್ಸ್‌ನಲ್ಲಿ 266 ರನ್‌ಗೆ ಭಾರತ ಆಲೌಟ್

ಜೋಹಾನ್ಸ್‌ಬರ್ಗ್: ಅನುಭವಿ ಬ್ಯಾಟರ್‌ಗಳಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರ ಸಹಾಯದಿಂದ ಭಾರತವು ಎರಡನೇ ಇನ್ನಿಂಗ್ಸ್‌ನಲ್ಲಿ 266 ರನ್‌ಗೆ ಸರ್ವಪತನ ಕಂಡಿದೆ.

2ನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 85 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು. ಟೀಂ ಇಂಡಿಯಾ ಪರವಾಗಿ ಚೇತೇಶ್ವರ್ ಪೂಜಾರ 53 ರನ್, ಅಜಿಂಕ್ಯಾ ರಹಾನೆ 58 ಹಾಗೂ ಹನುಮ ವಿಹಾರಿ ಅಜೇಯ 40 ರನ್‌ ಗಳಿಸಿದರು. ಇದರೊಂದಿಗೆ ಭಾರತವು ದಕ್ಷಿಣ ಆಫ್ರಿಕಾಗೆ 240 ರನ್‌ಗಳ ಮುನ್ನಡೆ ಸಾಧಿಸಿದೆ.

ಭಾರತದ ಮೊದಲ ಇನ್ನಿಂಗ್ಸ್‌: 63.1 ಓವರ್‌, 202 ರನ್/ 10 ವಿಕೆಟ್

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌: 79.4 ಓವರ್‌, 229 ರನ್/ 10 ವಿಕೆಟ್

ಭಾರತದ ಎರಡನೇ ಇನ್ನಿಂಗ್ಸ್‌: 60.1 ಓವರ್‌, 266 ರನ್‌/ 10 ವಿಕೆಟ್

Edited By : Vijay Kumar
PublicNext

PublicNext

05/01/2022 05:56 pm

Cinque Terre

38.38 K

Cinque Terre

1

ಸಂಬಂಧಿತ ಸುದ್ದಿ