ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೀಡೆಗಿಂತ ಯಾರೂ ದೊಡ್ಡವರಲ್ಲ-ಕ್ರೀಡಾ ಸಚಿವ ಅನುರಾಗ್ ಠಾಕೂರ್

ನವದೆಹಲಿ:ಕ್ರಿಕೆಟ್ ಕ್ಷೇತ್ರದಲ್ಲೂ ಒಳ ಜಗಳಗಳಿದ್ದವು. ಆದರೆ ಅವು ಹೊರಗೆ ಬಂದಿರಲಿಲ್ಲ. ಈಗ ಎಲ್ಲವೂ ಜಗಜಾಹೀರಾಗುತ್ತಿವೆ. ಅದರಲ್ಲಿ ವಿರಾಟ್ ಕೋಹ್ಲಿ ಮತ್ತು ಗಂಗೂಲಿ ಒಂದು ಕಿತ್ತಾಟ ಬಹಿರಂಗವಾಗಿದೆ. ಆದರೆ ಇದರ ಮಧ್ಯೆದಲ್ಲಿಯೇ ವಿರಾಟ್ ಕೋಹ್ಲಿಗೂ ರೋಹಿತ್ ಶರ್ಮಾ ನಡುವಿನ ವೈಷ್ಯಮದ ವಿಷಯವೂ ಹೊರ ಬಿದ್ದಿದೆ. ಅದಕ್ಕೇನೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗರಂ ಆಗಿದ್ದಾರೆ.

ಹೌದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೊಂಚ ಜಾಸ್ತಿನೇ ಸಿಟ್ಟಾಗಿದ್ದಾರೆ. ಕ್ರೀಡೆಯಲ್ಲಿ ಯಾರೂ ದೊಡ್ಡವರಲ್ಲ. ಇಲ್ಲಿ ಕ್ರೀಡೇನೆ ದೊಡ್ಡದು.ರೋಹಿತ್ ಶರ್ಮಾ ಮತ್ತು ಕೋಹ್ಲಿ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಆಯಾ ಒಕ್ಕೂಟ ಅಥವಾ ಸಂಘ ಮಾಹಿತಿ ನೀಡಬೇಕು. ಅದಕ್ಕಾಗಿಯೇ ಸೂಚನೆ ನೀಡಿದ್ದೇನೆ ಎಂದಿದ್ದಾರೆ ಅನುರಾಗ್ ಠಾಕೂರ್.

Edited By :
PublicNext

PublicNext

16/12/2021 03:10 pm

Cinque Terre

15.64 K

Cinque Terre

1

ಸಂಬಂಧಿತ ಸುದ್ದಿ