ಬೆಂಗಳೂರು:ಮಾಜಿ ಕ್ರಿಕೆಟರ್ ಹಾಗೂ ಕೋಚ್ ರವಿ ಶಾಸ್ತ್ರಿ ಈಗೊಂದು ಸತ್ಯ ಬಿಚ್ಚಿಟ್ಟಿದ್ದಾರೆ. ಬಿಸಿಸಿಐ ಒಳಗೆ ಯಾವುದೂ ಸರಿಯಿಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಬನ್ನಿ,ಏನ್ ಅದು ಅಂತ ಹೇಳ್ತೀವಿ.
2017 ರಲ್ಲಿ ನಾನು ಟೀಂ ಇಂಡಿಯಾ ಕೋಚ್ ಆಗಿದ್ದೆ. ನನ್ನ ಬಿಸಿಸಿಐ ಮಂಡಳಿನೆ ಆಯ್ಕೆ ಮಾಡಿತ್ತು. ಆದರೆ ಬಿಸಿಸಿಐ ಒಳಗೆ ಇರೋ ಕೆಲವರಿಗೆ ನನ್ನ ಆಯ್ಕೆ ಅಷ್ಟೇನೂ ಇಷ್ಟವಾಗಿರಲಿಲ್ಲ.
ಹೀಗೆ ರವಿಶಾಸ್ತ್ರಿ ಸಂದರ್ಶನವೊಂದರಲ್ಲಿ ತಮ್ಮ ಅಂದಿನ ದಿನಗಳನ್ನ ಈಗ ನೆನಪಿಸಿಕೊಂಡಿದ್ದಾರೆ. ಟೀಮ್ ಡೈರೆಕ್ಟರ್ ಆಗಿದ್ದ ನಾನು ಕೋಚ್ ಆಗಿಯೇ ಮುಂದುವರೆಯಬೇಕಿತ್ತು.ಆದರೆ ಬಿಸಿಸಿಐನ ಒಳಗಿನವರೇ ನನಗೆ ಕೆಲಸ ಸಿಗದಂತೆ ನೋಡಿಕೊಂಡಿದ್ದರು ಎಂದು ರವಿಶಾಸ್ತ್ರಿ ಆರೋಪಿಸಿದ್ದಾರೆ.
PublicNext
10/12/2021 07:13 pm