ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ-20 ವಿಶ್ವ ಕಪ್:ಕ್ರಿಕೆಟ್ ಪ್ರೇಮಿಗಳಿಗೆ ಈಗೊಂದು ಸಿಹಿ ಸುದ್ದಿ

ದುಬೈ: ಟಿ-20 ವಿಶ್ವ ಕಪ್ ಕ್ರಿಕೆಟ್ ಪ್ರೇಮಿಗಳಿಗೆ ಈಗೊದು ಸಿಹಿ ಸುದ್ದಿ ಹೊರಬಿದ್ದಿದೆ.ಇಲ್ಲಿವರೆಗೂ ಕೇವಲ ಶೇಕಡ-50 ರಷ್ಟು ಜನ ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸಲು ಅವಕಾಶ ಇತ್ತು. ಆದರೆ ಈಗ ಶೇಕಡ 100 ರಷ್ಟು ಜನ ಪಂದ್ಯ ವೀಕ್ಷಿಸಲು ಅವಕಾಶ ಸಿಕ್ಕಿದೆ.

ಕೋವಿಡ್ ಕಾರಣದಿಂದಲೇ ಸ್ಟೇಡಿಯಂ ಗೆ ಹೋಗಿ ಕ್ರಿಕೆಟ್ ಪಂದ್ಯದ ವೀಕ್ಷಿಸಲು ಶೇಕಡ 50 ರಷ್ಟು ಹೊರತಾಗಿ ಹೆಚ್ಚಿನ ಜನಕ್ಕೆ ಅವಕಾಶ ಇರಲಿಲ್ಲ. ಟಿ-20 ವಿಶ್ವಕಪ್‌ ನ ಕಟ್ಟ ಕಡೆಯ ಪಂದ್ಯವನ್ನ ಈಗ ಸ್ಟೇಡಿಯಂ ನಲ್ಲಿಯೇ ಹೋಗಿ ಎಲ್ಲರೂ ನೋಡಬಹುದು. ಅಲ್ಲಿ ಈಗ ಶೇಕಡ-50 ನಿರ್ಬಂದ ಇಲ್ಲವೇ ಇಲ್ಲ. ಶೇಕಡ-100 ರಷ್ಟು ಜನ ಇಲ್ಲಿಗೆ ಬರಬಹುದು.ಇದಕ್ಕೆ ಇಲ್ಲಿ ಈಗ ಪರವಾನಗಿ ಕೂಡ ಸಿಕ್ಕಿದೆ.

Edited By :
PublicNext

PublicNext

09/11/2021 06:23 pm

Cinque Terre

23.49 K

Cinque Terre

0

ಸಂಬಂಧಿತ ಸುದ್ದಿ