ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಶ್ರೇಷ್ಠರು ಪ್ರತಿದಿನ ಗೆಲ್ಲುವುದಿಲ್ಲ': ನೀರಜ್ ಚೋಪ್ರಾ ಹೀಗೆ ಹೇಳಿದ್ಯಾಕೆ?

ಟೋಕಿಯೋ: ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರ ಜರ್ಮನಿಯ ಜೋಹಾನ್ಸ್ ವೆಟ್ಟರ್ ಕೇವಲ ಮೂರು ಪ್ರಯತ್ನಗಳ ನಂತರ ಟೋಕಿಯೊ ಒಲಿಂಪಿಕ್ಸ್ ಫೈನಲ್‌ನಿಂದ ಹೊರಗುಳಿದ ಬಗ್ಗೆ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.ಸಸ

"ಒಲಿಂಪಿಕ್ಸ್‌ನಲ್ಲಿ ವಿಶ್ವ ಶ್ರೇಯಾಂಕಗಳು ಅಷ್ಟು ಮುಖ್ಯವಲ್ಲ. ನಾನು ಅವರ ಸೋಲಿನಿಂದ ದುಃಖಿತನಾಗಿದ್ದೇನೆ. ಆದರೆ ಕ್ರೀಡೆಗಳು ಹಾಗೆ. ಶ್ರೇಷ್ಠರು ಕೂಡ ಪ್ರತಿದಿನ ಗೆಲ್ಲುವುದಿಲ್ಲ" ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ್ದ ವೆಟ್ಟರ್, ನೀರಜ್ ಅವರನ್ನು ಸೋಲಿಸುವುದು ತುಂಬಾ ಕಷ್ಟ ಎಂದು ಹೇಳಿದ್ದರು.

Edited By : Vijay Kumar
PublicNext

PublicNext

08/08/2021 04:57 pm

Cinque Terre

23.88 K

Cinque Terre

0