ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ ನೆಲದಲ್ಲಿ ಇಂಗ್ಲೆಂಡ್ ತಂಡದಿಂದ ವಿಶ್ವ ದಾಖಲೆ

ಚೆನ್ನೈ: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವು ವಿಶ್ವ ದಾಖಲೆಯನ್ನು ಬರೆದಿದೆ.

ಭಾರತ 329 ರನ್ ಗಳಿಸಿದ ಸಂದರ್ಭದಲ್ಲಿ ಇಂಗ್ಲೆಂಡ್ ಯಾವುದೇ ಇತರೆ ('ಎಕ್ಸ್ಟ್ರಾ) ರನ್ ನೀಡದೆ ದಾಖಲೆ ಬರೆದಿದೆ. ಬಳಿಕ ಮೊದಲ ಇನ್ನಿಂಗ್ಸ್‌ ಆಡಿದ ಇಂಗ್ಲೆಂಡ್‌ ತಂಡವು ಟೀಂ ಇಂಡಿಯಾ ಬೌಲರ್‌ ದಾಳಿಗೆ ತತ್ತರಿಸಿತು. ಪರಿಣಾಮ 134 ರನ್‌ಗೆ ಸರ್ವಪತನ ಕಂಡಿತು. ಆದರೆ ಈ ಇನ್ನಿಂಗ್ಸ್‌ನಲ್ಲಿ ಭಾರತವು 9 ಇತರೆ ರನ್‌ ನೀಡಿದೆ.

Edited By : Vijay Kumar
PublicNext

PublicNext

14/02/2021 04:07 pm

Cinque Terre

53.62 K

Cinque Terre

0