ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಟ್‌ಗೆ ಐಸಿಸಿ ದಶಕದ ODI ಕ್ರಿಕೆಟರ್ ಗೌರವ

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ದಶಕದ ಏಕದಿನ ಕ್ರಿಕೆಟರ್ ಆಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಸಲ್ಪಟ್ಟಿದ್ದಾರೆ.

ಈ ಕುರಿತು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ. 'ಐಸಿಸಿ ಪ್ರಶಸ್ತಿಗಳ ಸಮಯದಲ್ಲಿ ಏಕದಿನದಲ್ಲಿ 10,000 ರನ್ ಪೂರೈಸಿದ್ದ ಒಬ್ಬನೇ ಆಟಗಾರ, (10 ವರ್ಷಗಳ ಅವಧಿಯಲ್ಲಿ) 39 ಶತಕಗಳು, 48 ಅರ್ಥ ಶತಕಗಳು, 61.83 ಸರಾಸರಿ, 112 ಕ್ಯಾಚ್‌ಗಳು ಕೊಹ್ಲಿ ಹೆಸರಿನಲ್ಲಿದೆ' ಎಂದು ಬರೆದುಕೊಂಡಿದೆ.

Edited By : Vijay Kumar
PublicNext

PublicNext

28/12/2020 03:34 pm

Cinque Terre

28.61 K

Cinque Terre

1

ಸಂಬಂಧಿತ ಸುದ್ದಿ