ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕುಣಿದು ಕುಪ್ಪಳಿಸಿದ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಟ್ರೆಂಡಿ ಇಂಗ್ಲೀಷ್ ಹಾಡಿಗೆ ಹೆಜ್ಜೆ ಹಾಕಿರೋ ಪಿವಿ ಸಿಂಧು, ಚೆಂದಗೆ ಡ್ರೆಸ್ ಮಾಡಿಕೊಂಡೇ ನೃತ್ಯ ಮಾಡಿದ್ದಾರೆ. ಇದನ್ನ ಕಂಡ ಅನೇಕರು ಮೆಚ್ಚುಗೇನೂ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗ ವೀಡಿಯೋ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
09/11/2021 09:18 pm