ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL ಹಂಗಾಮ: PublicNext-Readers ಸಮಾಗಮ; ಬೇಡ ಅಲಕ್ಷ್ಯ, ಇರಲಿ ಲಕ್ಷದತ್ತ...ನಿಮ್ಮ ಲಕ್ಷ್ಯ!

ಸಿಕ್ಸರ್ ಗಳ ಆರ್ಭಟ, ಸಾಲು ಸಾಲು ವಿಕೆಟ್ ಪತನ, ಶತಕಗಳ ಸಂಭ್ರಮ ಒಂದೇ ಎರಡೇ ಒಟ್ಟಾರೆ IPL - 2020 ದಲ್ಲಿ ರಂಗೇರಿದ ವಾತಾವರಣ. ಬ್ಯಾಟ್ ಬಾಲುಗಳ ಸೆಣಸಾಟ ನೋಡುವುದೇ ಒಂದು ಕೌತುಕ, PublicNext ಸ್ಪರ್ಧೆ ಮೂಲಕ ನೀವೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದೀರಲ್ಲವೇ ಹಾಗಾದರೆ ಮುಂದುವರಿಸಿ.

ಲಕ್ಷ ರೂ ಬಹುಮಾನ ಗೆಲುವಿನ ಹತ್ತಿರ ನೀವು ಬಂದಿರಬಹುದು.ನಿಮ್ಮ ಓಟಿಂಗ್ ನಿಲ್ಲಿಸಬೇಡಿ

ಪ್ರತಿ ದಿನ ನೀವು ಏನು ಮಾಡಬೇಕು ಎಂಬುದನ್ನು ಮತ್ತೊಮ್ಮೆ ಗಮನಿಸಿ

* ನಿತ್ಯವೂ ಗೆಲ್ಲಲಿರುವ ತಂಡ ಯಾವುದೆಂಬುದಕ್ಕೆ ನೀವು Vote ಮಾಡಬೇಕು.

* IPL ಮುಕ್ತಾಯದ ವೇಳೆ ಯಾರು ಹೆಚ್ಚು Vote ಮಾಡಿರುತ್ತಾರೊ ಅವರಿಗೆ ಪ್ರಥಮ ಬಹುಮಾನ (ರೂ 1,00,000 ) ದ್ವಿತೀಯ ಬಹುಮಾನ (ರೂ 50,000 )ಹಾಗೂ ತೃತೀಯ ಬಹುಮಾನ (ರೂ 25,000 ) ನೀಡಲಾಗುವುದು.

* ಸ್ಪರ್ಧೆಯಲ್ಲಿ ಓಟ್ ನೀಡುವವರ ವಿವರ ನಮ್ಮಲ್ಲಿ ದಾಖಲಾಗುತ್ತದೆ. ಇದರ ಆಧಾರ ಮೇಲೆ ಬಹುಮಾನ ನೀಡಲಾಗುವುದು.

* ಬಹುಮಾನ ಗೆಲ್ಲಬೇಕಾದರೆ ನಿರ್ದಿಷ್ಟ ಬಾಕ್ಸ್ ದಲ್ಲಿಯೇ ಓಟ್ ಮಾಡಬೇಕು. ಕಾಮೆಂಟ್ ಬಾಕ್ಸ್ ದಲ್ಲಿ ಬರೆದರೆ ಗಣನೆಗೆ ಬರುವುದಿಲ್ಲ.

ನೀವಿನ್ನೂ PublicNext App ಡೌನ್ಲೋಡ್ ಮಾಡಿ ಕೊಂಡಿಲ್ಲವೆ? ಹಾಗಾದರೆ ತಡವೇಕೆ ಈಗಲೇ ಡೌನ್ಲೋಡ್ ಮಾಡಿಕೊಂಡು ಸ್ಪರ್ಧೆಯ ರೋಚಕತೆಯಲ್ಲಿ ಭಾಗವಹಿಸಿ.

Edited By :
PublicNext

PublicNext

04/10/2020 07:46 pm

Cinque Terre

172.63 K

Cinque Terre

269

ಸಂಬಂಧಿತ ಸುದ್ದಿ