ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆರಳುಗಳಿಂದಲೇ ಗಿನ್ನಿಸ್ ದಾಖಲೆ ಮಾಡಿದ ಮಣಿಪುರ ಯುವಕ

ಮಣಿಪುರದ ಯುವಕ ಪುಶ್‌ಅಪ್ಸ್‌ ಹೊಡೆದು ಗಿನ್ನಿಸ್ ದಾಖಲೆ ಮಾಡಿದ್ದಾನೆ. ಬೆರಳುಗಳಿಂದಲೇ ಕೇವಲ ಒಂದೇ ನಿಮಿಷದಲ್ಲಿ 109 ಪುಶ್‌ಅಪ್ಸ್‌ ಹೊಡೆದು,ಈ ಹಿಂದೆ ಸೆಟ್ ಆಗಿದ್ದ 105 ಪುಶ್‌ಅಪ್ಸ್‌ಗಳ ದಾಖಲೆ ಮುರಿದ್ದಾನೆ.

2009 ರಲ್ಲಿ ಯುಕೆ ಮೂಲದ ಗ್ರಾಹಂ ಮಾಲಿ ಬೆರಳುಗಳಿಂದಲೇ ಒಂದೇ ನಿಮಿಷದಯಲ್ಲಿ 105 ಪುಶ್‌ಅಪ್ಸ್‌ ಹೊಡೆದು ಗಿನ್ನಿಸ್ ದಾಖಲೆ ಮಾಡಿದ್ದರು.

ಅದೇ ದಾಖಲೆಯನ್ನೇ ಈಗ ಮಣಿಪುರದ 24 ವರ್ಷದ ಯುವಕ ನಿರಂಜೋನ್ ಸಿಂಗ್ ಒಂದೇ ನಿಮಿಷದಲ್ಲಿ ಮುರಿದು ಗಿನ್ನಿಸ್ ದಾಖಲೆ ಮಾಡಿದ್ದಾನೆ.

Edited By :
PublicNext

PublicNext

23/01/2022 08:03 pm

Cinque Terre

53.5 K

Cinque Terre

0

ಸಂಬಂಧಿತ ಸುದ್ದಿ