ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಲ್ಲಿಕಟ್ಟು: ಹಗ್ಗದಲ್ಲಿ ಸಿಲುಕಿದ ಯುವಕನನ್ನ ಎಳೆದೊಯ್ದ ಹೋರಿ- ಮುಂದೆನಾಯ್ತು?

ಚೆನ್ನೈ: ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಯುವಕನೋರ್ವ ಸಾವಿನ ದವಡೆಯಿಂದ ಪಾರಾದ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ಪೊಂಗಲ್ ಹಬ್ಬದ ಮುನ್ನಾ ದಿನದಂದು ತಮಿಳುನಾಡಿನ ವಿವಿಧೆಡೆ ಜಲ್ಲಿಕಟ್ಟು ಸ್ಪರ್ಧೆಗಳು ನಡೆದವು. ಅದರಂತೆ ವೆಲ್ಲೂರು ಜಿಲ್ಲೆಯ ಮುಂಜುರ್ಪಟ್ಟು ಗ್ರಾಮದಲ್ಲಿಯೂ ಸರ್ಕಾರದ ಅನುಮತಿ ಪಡೆದು ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಓಡುತ್ತಿದ್ದ ಗೂಳಿಯ ಹಗ್ಗಕ್ಕೆ ಯುವಕನೊಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಈ ವೇಳೆ ಓಡುವ ಭರದಲ್ಲಿದ್ದ ಗೂಳಿ ಆತನನ್ನೂ ಎಳೆದೊಯ್ದಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Edited By : Shivu K
PublicNext

PublicNext

16/01/2022 10:40 am

Cinque Terre

76.43 K

Cinque Terre

1

ಸಂಬಂಧಿತ ಸುದ್ದಿ