ನಿಮ್ಮ PublicNext ಸುದ್ದಿ ಮಾಧ್ಯಮ, ಇನ್ನು ಹೆಚ್ಚು ಓದುಗರ ಸ್ನೇಹಿಯಾಗಲು ವಿನೂತನ ಉಪಕ್ರಮಕೈಗೊಂಡಿದೆ. ಹೊಸ ವರ್ಷನ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ ತಕ್ಷಣ ಅಪ್ಡೇಟ್ ಮಾಡಿಕೊಳ್ಳಿ.
ಹಾಗಾದರೆ ಹೊಸ ಸೌಲಭ್ಯಗಳು ಏನು ಅಂತೀರಾ?
ನೀವು ನೇರವಾಗಿ ವಾಟ್ಸ್ ಆಪ್ ನಿಂದಲೇ ವಿಡಿಯೋ/ಇಮೇಜ್ PN ಗೆ ಅಪ್ಲೋಡ್ ಹಾಗೂ ಗ್ಯಾಲರಿ ಇಂದ ಸಹ ವಿಡಿಯೋ/ಇಮೇಜ್ ಶೇರ್ ಮಾಡಬಹುದು.
ನೀವು ಯಾವುದಾದರೂ ವಿಷಯಕ್ಕೆ ವೋಟಿಂಗ್ ಮಾಡಿದ್ದರೆ, ನೀವು ಚಲಾಯಿಸಿದ option ಟಿಕ್ ಮಾರ್ಕ್ ಆಗುವುದರ ಮೂಲಕ ನಿಮಗೆ ತಿಳಿಯುತ್ತದೆ. ಅದೇ ರೀತಿ ಪಬ್ಲಿಕ್ ಪೋಸ್ಟಿಂಗ್ ಮಾಡುವಾಗ, description ಆಗಲಿ ಹೆಡ್ ಲೈನ್ ಆಗಲಿ ಕಡ್ಡಾಯವಾಗಿ ಟೈಪ್ ಮಾಡಬೇಕಿಲ್ಲ, ಅದು optional ಆಗಿದೆ . ಹಾಗೇ ಯಾವುದೇ ಕೆಟಗರಿ ಸೆಲೆಕ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ.
ನೀವು ಕಾಮೆಂಟ್ ಬಾಕ್ಸ್ ನಲ್ಲಿ GIF ಫೈಲ್ ಗಳನ್ನು ಬಳಸಬಹುದು.
ಲಿಂಕ್ update ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: https://bit.ly/2y5VevV
PublicNext
10/02/2021 06:51 pm