ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಲೋಕ ಕಲ್ಯಾಣಾರ್ಥದ ಚಂಡಿಕಾಯಾಗ ಸಂಪನ್ನ !

ಪಾವಗಡ: ತಾಲೂಕಿನ ಸಂಕಾಪುರ ಸುವರ್ಚಲಾ ಆಂಜನೇಯಸ್ವಾಮಿ ದೇಗುಲದಲ್ಲಿ ಶುಕ್ರವಾರ ಲೋಕ ಕಲ್ಯಾಣಾರ್ಥ ನಡೆದ ಶತ ಚಂಡಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು.

ದೇಗುಲ ಪ್ರಮುಖರಾದ ಎಂ.ಡಿ ಅನಿಲ್ ಕುಮಾರ್, ಶ್ರೀನಾಥ್, ರಂಗಣ್ಣ, ರವಿ, ಪೆನುಗೊಂಡ ಪ್ರಸಾದ್, ಗೋಪಿ, ಪುರಸಭೆ ಉಪಾಧ್ಯಕ್ಷೆ ಜಾಹ್ನವಿ, ಎಂ.ಎಸ್.ವಿಶ್ವನಾಥ್, ಡಾ.ಜಿ. ವೆಂಕಟರಾಮಯ್ಯ, ರಾಜೀವಲೋಚನ, ಅನಂತರಾಮಭಟ್, ನಾರಾಯಣಪ್ರಸಾದ್, ಶ್ರೀನಿವಾಸ್, ಅರವಿಂದ ಭಟ್, ನಟರಾಜ್ ಸೇರಿದಂತೆ ನೂರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By :
PublicNext

PublicNext

22/07/2022 10:50 pm

Cinque Terre

40.83 K

Cinque Terre

0

ಸಂಬಂಧಿತ ಸುದ್ದಿ