ಗದಗ: ಜಿಲ್ಲೆಯ ರೋಣದ ಶ್ರೀ ವೀರಭದ್ರೇಶ್ವರ ಮಹಾ ರಥೋತ್ಸವವು ಇಂದು (ಮಂಗಳವಾರ) ಅದ್ಧೂರಿಯಾಗಿ ನೆರವೇರಿತು.
ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ಇಂದು ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆಯಿಂದಲೇ ವಿವಿಧ ಫೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಮಹಾ ರಥೋತ್ಸವ ನೆರವೇರಿತು. ಈ ವೇಳೆ ವಿವಿಧ ವಾದ್ಯಗಳು ಮೊಳಗಿದವು. ಜಾತ್ರೆಯಲ್ಲಿ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಸೇರಿದ್ದರಿಂದ ಜಾತ್ರೆಗೆ ಮತ್ತಷ್ಟು ಕಳೆ ಬಂದಿತು.
PublicNext
10/05/2022 08:06 pm