ವಿಜಯಪುರ : ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮರಳು ಚೀಲ ಎತ್ತುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾತಿಹಾಳ ಗ್ರಾಮದ ಮಾಳಪ್ಪ ನಂದ್ಯಾಳ ಎಂಬುವ ಯುವಕ 200ಕೆಜಿ ಭಾರವಿರುವ ಮರಳಿನ ಚೀಲ ಎತ್ತಿ ಒಂದು ಕಿಲೋಮೀಟರ್ ದೂರ ನಡೆದು ಬೇಷ್ ಎನಿಸಿಕೊಂಡಿದ್ದಾರೆ.
PublicNext
19/04/2022 10:54 pm