ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕತ್ತಿ ಮನೆತನ ಬೇರೆ ಅಲ್ಲ, ಹುಕ್ಕೇರಿ ಮನೆತನ ಬೇರೆ ಅಲ್ಲ ಒಂದೇ ಕುಟುಂಬ: ಪ್ರಕಾಶ ಹುಕ್ಕೇರಿ

ಬೆಳಗಾವಿ: ಪಕ್ಷ ಬೇರೆ ಬೇರೆ ಇದ್ದರು, ಚುನಾವಣಾ ಬಳಿಕ ಹುಕ್ಕೇರಿ ಮತ್ತು ಕತ್ತಿ ಕುಟುಂಬ ಒಂದೇ ಎಂದು ಉಮೇಶ ಕತ್ತಿ ಅವರನ್ನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ನೆನಪು ಮಾಡಿಕೊಂಡರು. ಅವರು ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಆಗಿದ್ದರು, ಮತ್ತು ಅವರು ಕರ್ನಾಟಕದ ಸಿಎಂ ಆಗಬೇಕಿತ್ತು ಆದರೆ ವಿಧಿಆಟ ಅವರು ಬೇಗ ಕೈಲಾಸವಾಸಿಯಾಗಿದ್ದು ಬಹಳ ಮನಸ್ಸಿಗೆ ದು:ಖವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

07/09/2022 02:41 pm

Cinque Terre

29.29 K

Cinque Terre

0

ಸಂಬಂಧಿತ ಸುದ್ದಿ