ಬೆಳಗಾವಿ: ಉಮೇಶ ಕತ್ತಿ ಅವರ ಸಾವಿನ ಸಂಗತಿ ನಮ್ಮ ಬೆಳಗಾವಿ ಜಿಲ್ಲೆಗೆ ತುಂಬಲಾರದ ನಷ್ಟ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಉಮೇಶ್ ಕತ್ತಿ ಅವರು ಜಿಲ್ಲೆಯ ಹಿರಿಯ ರಾಜಕಾರಣಿಗಳು ಮತ್ತು ಜಿಲ್ಲೆಯಲ್ಲಿ ಮತ್ತು ಅವರ ಬಿಜೆಪಿ ಪಕ್ಷದಲ್ಲಿ ಅವುರದೇ ಆದ ಛಾಪು ಮತ್ತು ವರ್ಚಸ್ಸು ಇತ್ತು. ಅವರ ಸಾವು ನಿಜಕ್ಕೂ ನಮ್ಮ ಜಿಲ್ಲೆಗೆ ನಷ್ಟ. ಅವರು ಜೊತೆ ನನ್ನದು ನಲವತ್ತು ವರ್ಷಗಳ ಕಾಲದ ಸುಧೀರ್ಘ ರಾಜಕಾರಣದ ಸ್ನೇಹಿತರು. ಪಕ್ಷ ಬೇರೆ ಆದ್ರೂ ಅವರ ಕೆಲವು ರಾಜಕೀಯ ನಡೆಗಳಿಗೆ ನಮ್ಮ ಸಹಮತವಿತ್ತು. ಅವರು ನಾವು ಗ್ರಾಮೀಣ ಪ್ರದೇಶದಿಂದ ರಾಜಕಾರಣಿದಲ್ಲಿ ಬೆಳೆದ ರೀತಿ ಅವಿಸ್ಮರಣೀಯ ಎಂದು ಸಂತಾಪ ವ್ಯಕ್ತಪಡಿಸಿದರು.
PublicNext
07/09/2022 02:23 pm