ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಘ ಸ್ಪೋಟದ ಹಿಂದೆ ವಿದೇಶಿಯರ ಕೈವಾಡ-ಕೆಸಿಆರ್ ಅನುಮಾನ!

ಹೈದ್ರಾಬಾದ: ಮೇಘ ಸ್ಪೋಟದ ಹಿಂದೆ ವಿದೇಶಿಯರ ಕೈವಾಡ ಇದೆ. ಗೋದಾವರಿ ಜಲಾನಯ ಪ್ರದೇಶ ಸೇರಿದಂತೆ ದೇಶದ ಕೆಲವು ಕಡೆ ಸಂಭವನಿಯ ಮೇಘಸ್ಪೋಟದ ಹಿಂದೆ ವಿದೇಶಿ ಕೈವಾಡವಿರೋ ಶಂಕೆ ಇದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಂಚಲನ ಸೃಷ್ಟಿ ಮಾಡಿದ್ದಾರೆ.

ಭದ್ರಾದ್ರಿ-ಕೊತ್ತಗುಡೆಂ ಜಿಲ್ಲೆಯ ಪ್ರವಾಹ ಪೀಡಿತ ಭದ್ರಾಚಲಂ ಪಟ್ಟಣ್ಣ ಭೇಟಿ ನೀಡಿದರು. ಆ ಬಳಿಕ ಮಾತನಾಡಿದ ಅವ್ರು, ಮೇಘ ಸ್ಪೋಟಗಳ ಹಿಂದೆ ಹೊಸ ತಂತ್ರಗಳು ಅಡಗಿವೆ. ಅದರ ಸುತ್ತಲೂ ಪಿತೂರಿಗಳು ನಡೆದಿವೆ. ಇವು ಎಷ್ಟರಮಟ್ಟಿಗೆ ನಿಜವೋ ಏನೋ. ನನಗೆ ಗೊತ್ತಿಲ್ಲ ಎಂದು ಕೆಸಿಆರ್ ಹೇಳಿದರು.

ಆದರೆ, ಕೆಲವು ದೇಶಗಳು ನಮ್ಮ ದೇಶದ ಮೇಲೆ ಉದ್ದೇಶ ಪೂರ್ವಕವಾಗಿಯೇ ಮೇಘ ಸ್ಪೋಟ ಮಾಡುತ್ತಿವೆ ಅನ್ನೋ ಸಂಶಯ ಕೂಡ ನನಗೂ ಬಂದಿದೆ ಅಂತಲೇ ಕೆ.ಚಂದ್ರಶೇಖರ್ ರಾವ್ ಅನುಮಾನ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

18/07/2022 12:42 pm

Cinque Terre

31.74 K

Cinque Terre

1

ಸಂಬಂಧಿತ ಸುದ್ದಿ