ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಕನಾಥ್ ಸಮ್ಮುಖ ರೆಬಲ್ ಶಾಸಕರ ಸಭೆ !

ಅಸ್ಸಾಂ:ಮಹಾರಾಷ್ಟ್ರದ ರಾಜಕೀಯ ಅಲ್ಲೋಲ ಕಲ್ಲೋಲ ಆಗಿದೆ. ಅದರ ಮಧ್ಯೆ ಇತ್ತ ಬಂಡಾಯ ಶಾಸಕರು ಗುವಾಹಟಿಯ ಹೋಟೆಲ್‌ನಲ್ಲಿ ಸಭೆ ಮಾಡಿದ್ದಾರೆ.

ಏಕನಾಥ್ ಶಿಂಧೆ ಸಮ್ಮುಖದಲ್ಲಿ ಈ ಸಭೆ ನಡೆದದ್ದು ಏನೆಲ್ಲ ಚರ್ಚೆಗಳು ಆಗುತ್ತವೆ. ಏನೆಲ್ಲ ನಿರ್ಧಾರಗಳು ಇಲ್ಲಿ ತೆಗೆದುಕೊಳ್ಳಲಾಗುತ್ತದೆ ಅನ್ನೋ ಕುತೂಹಲ ಈಗ ಮೂಡಿದೆ.

Edited By :
PublicNext

PublicNext

25/06/2022 06:34 pm

Cinque Terre

77.44 K

Cinque Terre

2

ಸಂಬಂಧಿತ ಸುದ್ದಿ