ನವದೆಹಲಿ:ಜಿಹಾದ್ ಚಟುವಟಿಕೆಗಳು ಎಲ್ಲೆಡೆ ಇದೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಇದೆ. ಜಿಹಾದಿ ಚಟುವಟಿಕೇನೆ ಇಲ್ಲದ ದೇಶ ಇದಿಯೇ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮೂಲಕ ಪ್ರಶ್ನೆ ಕೇಳಿದ್ದಾರೆ.
ಜಿಹಾದಿಗಳು ಆಫ್ರಿಕಾದ ಬುರ್ಕಿನಾ ಫಾಸೋದ ಪ್ರಜೆಗಳನ್ನ ಹತ್ಯೆ ಮಾಡುತ್ತಿದ್ದಾರೆ. ಜಿಹಾದಿಗಳು ಕೇವಲ ಬಡ ರಾಷ್ಟ್ರಗಳ ಪ್ರಜೆಗಳನ್ನ ಕೊಲ್ಲುತ್ತಿಲ್ಲ.ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನೂ ಕೊಂದು ಹಾಕುತ್ತಿದ್ದಾರೆ ಎಂದು ತಸ್ಲೀಮಾ ನಸ್ರೀನ್ ಕಿಡಿಕಾರಿದ್ದಾರೆ.
PublicNext
16/06/2022 09:07 am