ಕುವೈತ: ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ವಿವಾದಿತ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕುವೈತ್ ನಲ್ಲಿ ಭಾರತೀಯ ಮುಸ್ಲಿಂರು ಪ್ರತಿಭಟನೆ ನಡೆಸಿದ್ದರು. ಆದರೆ, ಈಗ ಕುವೈತ್ ಸರ್ಕಾರ ಈ ಪ್ರತಿಭಟನಾಕಾರರಿಗೆ ಬಿಕ್ ಶಾಕ್ ಕೊಟ್ಟಿದೆ.
ಕುವೈತ ನಲ್ಲಿ ಪ್ರತಿಭಟನೆ ಮಾಡಲು ಅವಕಾಶವೇ ಇಲ್ಲ. ಧರಣಿ ನಡೆಸಲು ಕೂ ಇಲ್ಲಿ ಚಾನ್ಸ್ ಇಲ್ಲ. ಆದರೂ ಭಾರತೀಯ ಮೂಲದ ಮುಸ್ಲಿಮರು ಹಾಗೂ ಏಷ್ಯಾ ರಾಷ್ಟ್ರಗಳ ಕೆಲ ಮುಸ್ಲಿಮರು ಇಲ್ಲಿ ಪ್ರತಿಭಟನೆ ನಡೆಸಿದ್ದರು.
ಕಳೆದ ಶುಕ್ರವಾರ ಪ್ರತಿಭಟನೆ ನಡೆಸಿದ್ದ ಮುಸ್ಲಿಮರಿಗೆ ಕುವೈತ ಸರ್ಕಾರ ಬಿಕ್ ಶಾಕ್ ಕೊಟ್ಟಿದೆ. ಪ್ರತಿಭಟನೆ ಮಾಡಿದವರನ್ನ ಬಂಧಿಸಿ ಗಡಿಪಾರು ಮಾಡಲು ನಿರ್ಧರಿಸಿದೆ.
PublicNext
13/06/2022 07:47 am