ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಶ್ವರಪ್ಪ ಲಜ್ಜೆಗೇಡಿ ಮನುಷ್ಯ: ಕಾಂಗ್ರೆಸ್ ಕಿಡಿ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಸೇರಿದಂತೆ ಎಲ್ಲದರ ದರವೂ ಹೆಚ್ಚಾಗುತ್ತಿದೆ. ವರ್ಷಕ್ಕೆ ಶೇಕಡ 30ರಷ್ಟು ನಿರ್ವಹಣಾ ವೆಚ್ಚ ಅಧಿಕವಾಗುತ್ತಿದೆ. ಆದರೆ ವೇತನ ಮಾತ್ರ ಶೇಕಡ 5-8ರಷ್ಟು ಮಾತ್ರ ಏರಿಕೆ ಆಗುತ್ತಿದೆ. ಇದರಿಂದ ಜನರು ಜೀವನ ನಡೆಸಬೇಕಾ, ಬೀದಿ ಪಾಲಾಗಬೇಕಾ? ಎಂಬುದಾಗಿ ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಈ ಈಶ್ವರಪ್ಪನ ಬಾಯಿ ಕೊಳೆತು ನಾರುತ್ತಿರುವ ಬಚ್ಚಲೇ ಸರಿ. ಈ ಈಶ್ವರಪ್ಪನ ಹಣದಾಹಕ್ಕೆ ಕಮಿಷನ್ ದಾಹಕ್ಕೆ ಅಮಾಯಕ ಸಂತೋಷ್ ಪಾಟೀಲ್ ಹೆಣವಾದ. ಇಂಥ ಲಜ್ಜೆಗೇಡಿ ಮನುಷ್ಯನಿಗೆ ಸಿದ್ದರಾಮಯ್ಯನವರ ಬಗ್ಗೆ ಮಾತಾಡುವ ನಯಾಪೈಸೆ ಯೋಗ್ಯತೆಯೂ ಇಲ್ಲ ಎಂದು ಕಿಡಿಕಾರಿದೆ.

Edited By : Nagaraj Tulugeri
PublicNext

PublicNext

28/05/2022 05:07 pm

Cinque Terre

55.89 K

Cinque Terre

12

ಸಂಬಂಧಿತ ಸುದ್ದಿ