ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು ಮತ್ತು ಕಾಶ್ಮೀರ್‌ನಲ್ಲಿ ಸಹಜ ಸ್ಥಿತಿ ಇಲ್ಲಾ ರೀ !

ಕಾಶ್ಮೀರ್: ಜಮ್ಮು ಮತ್ತು ಕಾಶ್ಮೀರ್ ಸ್ಥಿತಿ ಸಹಜವಾಗಿಯೇ ಇದೆ. ಹೀಗಂತ ಸರ್ಕಾರ ಹೇಳ್ತಾನೇ ಇದೆ. ಆದರೆ, ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಇಲ್ಲಿ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದಾರೆ.

ಸರ್ಕಾರ ಹೇಳುವಂತೆ ಜಮ್ಮು ಮತ್ತು ಕಾಶ್ಮೀರ್‌ದಲ್ಲಿ ಸಜಹ ಸ್ಥಿತಿ ಇಲ್ಲವೇ ಇಲ್ಲ. ಒಂದು ವೇಳೆ ಅದು ಇದಿದ್ದರೇ, ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆಗೆ ಯಾಕೆ ನಿರ್ಬಂಧ ಹೇರಿರೋದು ಅಂತಲೇ ಉಮರ್ ಕೇಳಿದ್ದಾರೆ.

ಇಲ್ಲಿಯ ವಾಸ್ತವ ಸ್ಥಿತಿ ಬೇರೇನೆ ಇದೆ. ಪ್ರವಾಸಿಗರ ಭೇಟಿಯನ್ನ ಸಹಜ ಸ್ಥಿತಿ ಅಂದ್ರೆ ಹೇಗೆ ? ರಂಜಾನ್ ಸಮಯದಲ್ಲಿ ವಿದ್ಯುತ್ ಕಡಿಗೊಳ್ತಿದೆ. ಇದು ಉದ್ದೇಶಪೂರ್ವಕವಾಗಿಯೇ ಇದೆ ಎಂದು ಉಮರ್ ದೂರಿದ್ದಾರೆ.

Edited By :
PublicNext

PublicNext

29/04/2022 09:51 am

Cinque Terre

33.67 K

Cinque Terre

3

ಸಂಬಂಧಿತ ಸುದ್ದಿ