ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂದಿರ-ಮಸೀದಿ ಅಂತ ಭೇದ ಇಲ್ಲದೇ 21,900 ಲೌಡ್ ಸ್ಪೀಕರ್ ತೆರವು !

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ಸರ್ಕಾರ ಧಾರ್ಮಿಕ ಸ್ಥಳದ ಲೌಡ್ ಸ್ಪೀಕರ್ ತೆರೆವುಗೊಳಿಸುವ ವಿಚಾರದಲ್ಲಿ ಈಗ ಭೇದ-ಭಾವ ತೋರಿಯೇ ಇಲ್ಲ. ಮಂದಿರ-ಮಸೀದಿ ಎನ್ನದೇ ಬರೋಬ್ಬರಿ 21,900 ಲೌಡ್ ಸ್ಪೀಕರ್ ತೆಗೆದು ಹಾಕಿದೆ.

ಲೌಡ್ ಸ್ಪೀಕರ್ ತೆರವುಗೊಳಿಸೋ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಎಲ್ಲ ರಾಜ್ಯಕ್ಕೂ ಅನ್ವಯ ಆಗೋ ಹಾಗೇನೆ ಆದೇಶ ನೀಡಿದೆ. ಆದರೆ, ಅದನ್ನ ಸರಿಯಾಗಿಯೇ ಪಾಲಿಸಿರೋದು ಮಾತ್ರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವೇ ಆಗಿದೆ.

ಮಸೀದಿಯನ್ನೂ ನೋಡದೇ,ಮಂದಿರ ಅಂತೂ ಲೆಕ್ಕಿಸಿದೆ ಯಾವುದೇ ಭೇದ-ಭಾವ ಇಲ್ಲದೇ 21,900 ಧಾರ್ಮಿಕ ಸ್ಥಳದಲ್ಲಿದ್ದ ಲೌಡ್ ಸ್ಪೀಕರ್ ಅನ್ನ ತೆಗೆದು ಹಾಕಿದೆ. ಆದರೆ, ಈ ತೆರವು ಕಾರ್ಯಾಚರಣೆ ವೇಳೆ ಒಂದೇ ಒಂದು ಅಹಿತಕರ ಘಟನೆ ಕೂಡ ವರದಿ ಆಗದೇ ಇರೋದು ವಿಶೇಷ.

Edited By :
PublicNext

PublicNext

28/04/2022 07:26 pm

Cinque Terre

63.39 K

Cinque Terre

20

ಸಂಬಂಧಿತ ಸುದ್ದಿ