ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಹಿಂದಿ ಹೇರಿಕೆ ಇಲ್ಲವೇ ಇಲ್ಲ-ಸಿಎಂ ಬೊಮ್ಮಾಯಿ

ಬಸವಕಲ್ಯಾಣ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ವಿಚಾರಕ್ಕೆ ಸಂಬಂಧಿಸಿದ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಎಂದಿಗೂ ಹಿಂದಿ ಹೇರಿಕೆ ಆಗೋದೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂದಿ ಹೇರುವಂತೆ ಇಲ್ಲವೇ ಹಿಂದಿಯನ್ನ ಕಡ್ಡಾಯಗೊಳಿಸುವಂತೆ ಅಮಿತ್ ಶಾ ಎಲ್ಲೂ ಹೇಳಿಯೇ ಇಲ್ಲ. ಅವರ ಮಾತುಗಳನ್ನ ಈಗ ತಪ್ಪಾಗಿಯೇ ಅರ್ಥ ಮಾಡಿಕೊಳ್ಳಲಾಗಿದೆ ಅಂತಲೇ ಬಸವರಾಜ್ ಬೊಮ್ಮಾಯಿ ವಿವರಿಸಿದ್ದಾರೆ.

Edited By :
PublicNext

PublicNext

10/04/2022 10:39 am

Cinque Terre

46.58 K

Cinque Terre

8

ಸಂಬಂಧಿತ ಸುದ್ದಿ