ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಾರೂಕ್ ಅಬ್ದುಲ್ಲಾ ಹಿಂದೆ ಶಶಿ ತರೂರ್ ಕಲರ್‌ಫುಲ್ ಲೀಲೆ !

ನವದೆಹಲಿ: ಸಾಮಾಜಿಕ ತಾಣದಲ್ಲಿ ಕಾಂಗ್ರೆಸ್ ಪಕ್ಷದ ಶಶಿ ತರೂರ್‌ ಮತ್ತೊಮ್ಮೆ ವೈರಲ್ ಆಗಿದ್ದಾರೆ. ಸಂಸತ್ ನಲ್ಲಿ ಫಾರೂಕ್ ಅಬ್ದುಲ್ಲಾ ಗಣಗಂಭೀರವಾಗಿಯೇ ಮಾತನಾಡುತ್ತಿದ್ದಾರೆ. ಆದರೆ, ಇವರ ಹಿಂದೆ ಕುಳಿತಿದ್ದ ಶಶಿ ತರೂರ್ ಮಹಿಳಾ ಸದಸ್ಯೆ ಜೊತೆಗೆ ಚಾಟ್ ಮಾಡುತ್ತಿದ್ದಾರೆ. ಈ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆದರೆ, ಈ ಒಂದು ವೀಡಿಯೋಗೆ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡನ್ನ ಹಿನ್ನೆಲೆಯಲ್ಲಿ ಬಳಸಲಾಗಿದೆ. ಈ ವೀಡಿಯೋದಲ್ಲಿ ಫಾರೂಕ್ ಅಬ್ದುಲ್ಲಾ ಸೀರಿಯಸ್‌ ಆಗಿಯೇ ಮಾತನಾಡುತ್ತಿದ್ದರೇ, ಶಶಿ ತರೂರ್ ಮಹಿಳಾ ಸದಸ್ಯೆಯೊಂದಿಗಿನ ಮಾತುಕತೆ ಚಿತ್ರದ ಈ ಹಾಡಿಗೆ ಸಖತ್ ಸೂಟೇಬಲ್ ಆಗಿಯೇ ಇದೆ.

ಶಶಿ ತರೂರ್ ಲೀಲೆಯನ್ನ ಟೀಕೆ ಮಾಡಿದಂತೆ ಕಾಣೋ ಈ ವೀಡಿಯೋ ಈಗ ವೈರಲ್ ಆಗ್ತಾನೇ ಇದೆ. ಟ್ವಿಟರ್ ಪೇಜ್ ನಲ್ಲೂ ಬೇಜಾನ್ ಹರಿದಾಡುತ್ತಿದೆ.

Edited By :
PublicNext

PublicNext

07/04/2022 03:48 pm

Cinque Terre

193.6 K

Cinque Terre

12

ಸಂಬಂಧಿತ ಸುದ್ದಿ