ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ನಾಯಕ ನಮ್ಮ ದಾರಿ ದೀಪ !

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಈಗ ಫುಲ್ ಖುಷಿಯಲ್ಲಿಯೇ ಇದ್ದಾರೆ. ಪಕ್ಷದ ಯುವರಾಜ ರಾಹುಲ್ ಗಾಂಧಿ ಸದ್ಯ ರಾಜ್ಯ ಪ್ರವಾಸದಲ್ಲಿಯೇ ಇದ್ದಾರೆ.

ಇದೇ ವೇಳೆ ಕೆಪಿಸಿಸಿ ಕಚೇರಿಯ ತಮ್ಮ ಚೇರ್ ಮೇಲೆ ರಾಹುಲ್ ಅವರನ್ನ ಕೂರಿಸಿ ಇವರೇ ನಮ್ಮ ದಾರಿ ದೀಪ ಅಂತಲೂ ಹೇಳಿಕೊಂಡು ಖುಷಿಪಟ್ಟಿದ್ದಾರೆ.

ರಾಹುಲ್ ಗಾಂಧಿ ಚೇರ್ ಮೇಲೆ ಕುಳಿತರೇ, ಡಿಕೆ ಶಿವಕುಮಾರ್ ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಈ ಒಂದು ಅದ್ಭುತ ಕ್ಷಣ ಫೋಟೋವನ್ನ ಡಿಕೆಶಿ ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.Our leader, our guiding light! ಅಂತಲೂ ಬರೆದುಕೊಂಡಿದ್ದಾರೆ.

Edited By :
PublicNext

PublicNext

01/04/2022 12:50 pm

Cinque Terre

54.54 K

Cinque Terre

23

ಸಂಬಂಧಿತ ಸುದ್ದಿ