ಪಾಕಿಸ್ತಾನ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಅಲ್ಲಿಗೆ ಈ ಪ್ರಧಾನಿ ಸ್ಥಾನಕ್ಕೆ ಇನ್ನಾರು ಬರ್ತಾರೆ ಅನ್ನೋ ಕುತೂಹಲ ಈಗ ಹೆಚ್ಚಾಗಿದೆ. ಬನ್ನಿ, ಹೇಳುತ್ತೇವೆ.
ವಿರೋಧ ಪಕ್ಷದ ನಾಯಕ ಶೆಹಬಾಜ್ ಪರೀಫ್ ಪಾಕಿಸ್ತಾನದ ಮುಂದಿನ ಪ್ರಧಾನಿ ಆಗಲಿದ್ದಾರೆ. ಈ ವಿಷಯವನ್ನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.
ಮುತ್ತಹಿದಾ ಕ್ವಾಮಿ ಮೂವಮೆಂಟ್ ಪಕ್ಷ ಇಲ್ಲಿವರೆಗೂ ಪ್ರಧಾನಿ ಇಮ್ರಾನ್ ಖಾನ್ ಪಕ್ಷಕ್ಕೆ ಬೆಂಬಲಿಸಿತ್ತು.ಆದರೆ ಈಗ ಇದು ವಿರೋಧ ಪಕ್ಷದ ಜೊತೆಗೆ ಕೈ ಜೋಡಿಸಿದೆ. ಈ ಹಿನ್ನೆಲೆಯಲ್ಲಿಯೇ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡಿದ್ದಾರೆ.
PublicNext
31/03/2022 12:55 pm