ಬೆಂಗಳೂರು:ರಾಜ್ಯದಲ್ಲಿ ಬರೋಬ್ಬರಿ 340 ಗ್ರಂಥಾಲಯ ಸ್ಥಾಪನೆ ಆಗುತ್ತವೆ. ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹೊಸ ತಾಲೂಕಿನ ಗ್ರಾಮಗಳಲ್ಲಿ ಇದೇ ವರ್ಷ ಗ್ರಾಮ ಪಂಚಾಯಿತಿಗಳು ಆರಂಭವಾಗುತ್ತವೆ. ಇದೇ ವರ್ಷವೇ 3,409 ಗ್ರಂಥಾಲಯಗಳನ್ನೂ ಡಿಜಿಟಲೀಕರಣ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಂಯುಕ್ತ ಆಶ್ರಯದ ಗ್ರಾಮ ಡಿಜಿ ವಿಕಾಸನ-2022 ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಈ ಎಲ್ಲ ವಿಚಾರಗಳನ್ನ ಸಿಎಂ ಹೇಳಿದ್ದಾರೆ.
PublicNext
22/03/2022 12:37 pm