ಪಶ್ಚಿಮ ಬಂಗಾಳ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ವಿರೋಧಿಗಳ ಮೇಲೆ ಬೇಹುಗಾರಿಕೆ ನಡೆಸಲು ಪೆಗಾಸಸ್ ಸ್ಪೈವೇರ್ ಅನ್ನ ಬಳಸುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
ಪೆಗಾಸಸ್ ಸ್ಪೈವೇರ್ ಮಾರಾಟ ಮಾಡಲು ನಾಲ್ಕೈದು ವರ್ಷದ ಹಿಂದೆ ಇಸ್ರೇಲ್ ನ ಗುಪ್ತಚರ ಕಂಪನಿ ಎನ್.ಎಸ್.ಒ ನಮ್ಮ ಸಂಪರ್ಕಿಸಿತು. 25 ಕೋಟಿಗೂ ಇದನ್ನ ಮಾರಲು ನಮ್ಮ ಪೊಲೀಸ್ ಇಲಾಖೆಯನ್ನೂ ಈ ಕಂಪನಿ ಸಂಪರ್ಕಿಸಿತ್ತು ಅಂತಲೇ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರಾಜಕೀಯವಾಗಿಯೇ ಇದನ್ನ ಬಳಸುವುದರಿಂದಲೇ ನಾನು ಈ ಆಫರ್ ಅನ್ನ ತಿರಸ್ಕರಿಸಿದೆ ಅಂತಲೇ ಮಮತಾ ಹೇಳಿಕೊಂಡಿದ್ದಾರೆ.
PublicNext
17/03/2022 09:00 pm