ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಪ್ರಭಾವಶಾಲಿ ಮತ್ತು ಕ್ರಿಯಾಶೀಲ ವ್ಯಕ್ತಿ-ಶಶಿ ತರೂರ್

ಜೈಪುರ:ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಒಬ್ಬ ಕ್ರಿಯಾಶೀಲ ವ್ಯಕ್ತಿ. ಪ್ರಚಂಡ ಚೈತನ್ಯ ಇರೋ ಪ್ರಧಾನಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಶಿ ತರೂರ್ ಹೊಗಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಜಯಭೇರಿ ಬಾರಿಸಿದೆ.ಇಷ್ಟೊಂದು ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಅಂತ ಅಂದುಕೊಂಡಿರಲಿಲ್ಲ. ಆದರೆ ಬಿಜೆಪಿ ಇದನ್ನ ಸಾಧ್ಯವಾಗಿಸಿದೆ ಎಂದು ಶಶಿ ತರೂರ್‌ ಹೇಳಿಕೊಂಡಿದ್ದಾರೆ.

ಮೋದಿ ರಾಜಕೀಯವಾಗಿ ಪ್ರಭಾವಶಾಲಿ ಕೆಲಸಗಳನ್ನೇ ಮಾಡಿದ್ದಾರೆ. ಆದರೆ ಭಾರತೀಯ ಮತದಾರರು ಈಗ ಬಿಜೆಪಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದೊಂದಿನ ಈ ಪಕ್ಷಕ್ಕೆ ಶಾಕ್ ಕೊಡುತ್ತಾರೆ ಎಂದು ಟೀಕೆ ಮಾಡಿದ್ದಾರೆ ಶಶಿ ತರೂರ್.

Edited By :
PublicNext

PublicNext

14/03/2022 10:46 am

Cinque Terre

48.11 K

Cinque Terre

17

ಸಂಬಂಧಿತ ಸುದ್ದಿ