ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮ ಅಂದರೇ ಏನೋ ಹರುಷವು !

ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಇಡೀ ದಿನ ಗುಜರಾತ್‌ನಲ್ಲಿಯೇ ಇದ್ದರು. ಇಲ್ಲಿಯ ವಿವಿಧ ಕಾರ್ಯಕ್ರಮಗಳನ್ನ ಅಟೆಂಡ್ ಮಾಡಿದರು. ಇದೇ ವೇಳೆನೆ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನೂ ಭೇಟಿ ಆಗಿದ್ದಾರೆ. ಒಂದಷ್ಟು ಹೊತ್ತು ಕಳೆದು ಊಟವನ್ನೂ ಮಾಡಿದ್ದಾರೆ.

ಹೌದು. ಪ್ರಧಾನಿ ಮೋದಿ ಅವರಿಗೆ ತಾಯಿ ಹೀರಾಬೆನ್ ಬಗ್ಗೆ ವಿಶೇಷ ಪ್ರೀತಿ ಇದೆ. ಸಮಯ ಸಿಕ್ಕಾಗಲೆಲ್ಲ ಅಮ್ಮನ್ನ ಭೇಟಿ ಆಗಿ ಬರುತ್ತಾರೆ.ಶುಕ್ರವಾರದ ಈ ವಿಶೇಷ ದಿನವನ್ನೇ ತೆಗೆದುಕೊಳ್ಳಿ, ಅಹಮದಾಬ್‌ ನಲ್ಲಿ ರೋಡ್ ಶೋನಲ್ಲಿ ಭಾಗಿ ಆಗಿದ್ದ ಮೋದಿ, ಗುಜರಾತ್‌ನ ಗಾಂಧಿನಗರದಲ್ಲಿರೋ ತಮ್ಮ ನಿವಾಸಕ್ಕೂ ತೆರಳಿ ಅಮ್ಮನೊಟ್ಟಿಗೆ ಸಮಯ ಕಳೆದಿದ್ದಾರೆ. ಒಟ್ಟಿಗೆ ಭೋಜನ ಸವಿದು ಖುಷಿ ಪಟ್ಟರು.

Edited By :
PublicNext

PublicNext

12/03/2022 12:41 pm

Cinque Terre

61.76 K

Cinque Terre

7

ಸಂಬಂಧಿತ ಸುದ್ದಿ