ಪಂಜಾಬ್: ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಮಾಜಿ ಸಿಎಂ ಅಮರಿಂದರ್ ಸಿಂಗ್ ಕೂಡ ಸೋಲು ಕಂಡಿದ್ದಾರೆ. ಈ ಬಳಿಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಸೋಲು ಕಂಡಿದ್ದಾರೆ. ಈ ಎರಡೂ ಸೋಲುಗಳು ಕಾಂಗ್ರೆಸ್ ಪಾಲಿಗೆ ಅನಿರೀಕ್ಷಿತ ಎನ್ನಬಹುದಾಗಿದೆ.
ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಅಮೃತಸರ ಪೂರ್ವ ಸ್ಥಾನದಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಅವರನ್ನು ಎಎಪಿ ಅಭ್ಯರ್ಥಿ ಡಾ. ಜೀವನ್ಜೋತ್ ಕೌರ್ ಸೋಲಿಸಿದ್ದಾರೆ.
PublicNext
10/03/2022 03:25 pm