ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ಜನತೆಗೆ ಕೇಜ್ರಿವಾಲ್ ಧನ್ಯವಾದ !

ನವದೆಹಲಿ: ಪಂಜಾಬ್ ನಲ್ಲಿ ಕಾಂಗ್ರೆಸ್ ಭಾರೀ ಸೋಲು ಕಂಡಿದೆ. ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಗೆದ್ದು ಬೀಗುತ್ತಿದ್ದಾರೆ. ಈ ಗೆಲುವನ್ನ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿ ವಾಲ್ ಬಣ್ಣಿಸಿದ್ದಾರೆ.ಗೆಲುವಿಗೆ ಕಾರಣರಾದ ಪಂಜಾಬ್ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಗವಂತ್ ಮಾನ್ ಗೆದ್ದೇ ಗೆಲ್ಲುತ್ತಾರೆ ಅನ್ನೋ ನಂಬಿಕೆ ಇದ್ದೇ ಇತ್ತು. ಪಕ್ಷದ ಕಾರ್ಯಕರ್ತರು ಬೆಳಗ್ಗೇನೆ ಸಂಭ್ರಮಕ್ಕೆ ರೆಡಿ ಆಗಿದ್ದರು. ಅದರಂತೆ ಈಗ ಭಗವಂತ್ ಮಾನ್ ಗೆದ್ದು ಪಕ್ಷದ ಹೆಸರನ್ನ ಉಳಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ರುಚಿ ಉಣಿಸಿದ ಆಮ್ ಆದ್ಮಿ ಪಕ್ಷ ಈಗ ಅಧಿಕಾರ ರಚನೆಯತ್ತ ಹೆಜ್ಜೆ ಇಡುತ್ತಿದೆ.

Edited By :
PublicNext

PublicNext

10/03/2022 01:46 pm

Cinque Terre

41.85 K

Cinque Terre

4

ಸಂಬಂಧಿತ ಸುದ್ದಿ