ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟ್ಟಡ ಕಾರ್ಮಿಕರಿಗೂ ಬಸ್ ಪಾಸ್ ಉಚಿತ

ಸಿರಗುಪ್ಪ:ಕಟ್ಟಡ ಕಾರ್ಮಿಕರಿಗೆ ಸಾರಿಗೆ ಸಚಿವ ಶ್ರೀರಾಮುಲು ಸಿಹಿ ಸುದ್ದಿ ಕೊಟ್ಟಿದ್ದಾರೆ. ಇನ್ಮುಂದೆ ಈ ಕಾರ್ಮಿಕರಿಗೂ ಬಸ್ ಪಾಸ್ ಉಚಿತವಾಗಿಯೇ ದೊರೆಯಲಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.

ಹೌದು! ಈ ವಿಚಾರವನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ಬಜೆಟ್‌ನಲ್ಲೂ ಘೋಷಿಸಲಿದ್ದಾರೆ. ಈಗಾಗಲೇ ಗಾರ್ಮೆಂಟ್ಸ್-ಶಾಲೆಯ ಮಕ್ಕಳಿಗೆ ಉಚಿತವಾಗಿಯೇ ಬಸ್ ಪಾಸ್ ಕೊಡಲಾಗುತ್ತಿದೆ.

ಇನ್ಮುಂದೆ ಕಟ್ಟಡ ಕಾರ್ಮಿಕರಿಗೂ ಉಚಿತವಾಗಿಯೇ ಬಸ್ ಪಾಸ್ ಕೊಡಲಾಗುವುದು ಅಂತಲೇ ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

Edited By :
PublicNext

PublicNext

23/02/2022 12:46 pm

Cinque Terre

77.22 K

Cinque Terre

3

ಸಂಬಂಧಿತ ಸುದ್ದಿ