ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಶಿವಮೊಗ್ಗ ಹತ್ಯೆ:ಕೊಲೆ ಆರೋಪಿಗಳು ಯಾರೆಂದು ಗೊತ್ತಾಗಿದೆ

ಶಿವಮೊಗ್ಗ:ಕೊಲೆ ಆರೋಪಿಗಳು ಯಾರೆಂದು ಗೊತ್ತಾಗಿದೆ. ಹತ್ಯೆ ಆರೋಪಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ರಿಯಾಕ್ಟ್ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತನ ಕೊಲೆ ಆಗಿದೆ. ಈ ಹತ್ಯೆ ಮಾಡಿರೋ ಆರೋಪಿಗಳಾರು ಅಂತ ಈಗ ಗೊತ್ತಾಗಿ ಹೋಗಿದೆ. ಅವರಿಗೆ ತಕ್ಕಪಾಠ ಕಲಿಸುತ್ತೇವೆ. ಈ ಪ್ರಕರಣದಲ್ಲಿ ನಾವು ಸ್ಪಷ್ಟ ಸಂದೇಶವನ್ನ ಕೊಡುತ್ತೇವೆ ಅಂತಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Edited By :
PublicNext

PublicNext

21/02/2022 09:41 am

Cinque Terre

68.73 K

Cinque Terre

5

ಸಂಬಂಧಿತ ಸುದ್ದಿ